ಮಾನವನ ಉತ್ತಮ ಆರೋಗ್ಯದ ರಹಸ್ಯ ಪ್ರಾಚೀನ ವೇದ ಶಾಸ್ತ್ರಗಳ ಪರಿಶೋಧಿಸಿ ಸಿದ್ಧ ಪಡಿಸಿದ 10 ನಿಮಷಗಳ ಪ್ರಕ್ರಿಯೆ ಈ ಪ್ರಾಣ ಯಜ್ಞ. ಪ್ರತಿದಿನ ಈ ಪ್ರಾಣ ಯಜ್ಞ ಎರಡು ಬಾರಿ ಮಾಡುವುದರಿಂದ ಕ್ರಮೇಣ ನಿಮ್ಮ ದೈಹಿಕ ಮತ್ತು ಮಾನಸಿಕ ಅರೋಗ್ಯ ವರ್ಧನೆಯಾಗುವುದು. ಪ್ರಾಣ ಯಜ್ಞ ಯಾವುದೇ ಸಮಯದಲ್ಲಿ ಮಾಡಬಹುದು ಆದರೆ ಮಾಡುವಾಗ ನಿಮ್ಮ ಹೊಟ್ಟೆ ಖಾಲಿ ಇರ್ಬೇಕು. ನೀವು ಕೃಷ್ಣ ಪಕ್ಷದ ಅಂದರೆ ಅಮಾವಾಸ್ಯೆಯ ಮೊದಲು 15 ದಿನದಲ್ಲಿ ಈ ಪ್ರಾಣ ಯಜ್ಞ ಮಾಡಿ .
#youtubevideo #viralvideo #trendingvideos #meditationforbeginners
Source