Yoga with Kassandra: ಲಘು ಪ್ರಾಣಯಜ್ಞ ಕೃಷ್ಣ ಪಕ್ಷ : ನಿಮ್ಮ ಪ್ರಾಣ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರತಿದಿನ

by | Jun 23, 2025 | Yoga Videos



ಮಾನವನ ಉತ್ತಮ ಆರೋಗ್ಯದ ರಹಸ್ಯ ಪ್ರಾಚೀನ ವೇದ ಶಾಸ್ತ್ರಗಳ ಪರಿಶೋಧಿಸಿ ಸಿದ್ಧ ಪಡಿಸಿದ 10 ನಿಮಷಗಳ ಪ್ರಕ್ರಿಯೆ ಈ ಪ್ರಾಣ ಯಜ್ಞ. ಪ್ರತಿದಿನ ಈ ಪ್ರಾಣ ಯಜ್ಞ ಎರಡು ಬಾರಿ ಮಾಡುವುದರಿಂದ ಕ್ರಮೇಣ ನಿಮ್ಮ ದೈಹಿಕ ಮತ್ತು ಮಾನಸಿಕ ಅರೋಗ್ಯ ವರ್ಧನೆಯಾಗುವುದು. ಪ್ರಾಣ ಯಜ್ಞ ಯಾವುದೇ ಸಮಯದಲ್ಲಿ ಮಾಡಬಹುದು ಆದರೆ ಮಾಡುವಾಗ ನಿಮ್ಮ ಹೊಟ್ಟೆ ಖಾಲಿ ಇರ್ಬೇಕು. ನೀವು ಕೃಷ್ಣ ಪಕ್ಷದ ಅಂದರೆ ಅಮಾವಾಸ್ಯೆಯ ಮೊದಲು 15 ದಿನದಲ್ಲಿ ಈ ಪ್ರಾಣ ಯಜ್ಞ ಮಾಡಿ .

#youtubevideo #viralvideo #trendingvideos #meditationforbeginners

Source

↞ Chakra Videos 

↞ Morning Yoga 

↞ Yoga for Stress 

0 Comments

Submit a Comment

Your email address will not be published. Required fields are marked *

This site uses Akismet to reduce spam. Learn how your comment data is processed.